ಬಾಂಬೆ ಐಐಟಿ ಉಪನ್ಯಾಸ ಸಭಾಂಗಣಕ್ಕೆ ನುಗ್ಗಿದ ಹಸು: ವಿಡಿಯೋ ವೈರಲ್ 
ದೇಶ

ಬಾಂಬೆ ಐಐಟಿ ಉಪನ್ಯಾಸ ಸಭಾಂಗಣಕ್ಕೆ ನುಗ್ಗಿದ ಹಸು: ವಿಡಿಯೋ ವೈರಲ್

ಬಾಂಬೆ ಐಐಟಿ ಉಪನ್ಯಾಸ ಸಭಾಂಗಣಕ್ಕೆ ಹಸು ನುಗ್ಗಿರುವ ವಿಡಿಯೋ ವೈರಲ್ ಆಗತೊಡಗಿದೆ.

ಮುಂಬೈ: ಬಾಂಬೆ ಐಐಟಿ ಉಪನ್ಯಾಸ ಸಭಾಂಗಣಕ್ಕೆ ಹಸು ನುಗ್ಗಿರುವ ವಿಡಿಯೋ ವೈರಲ್ ಆಗತೊಡಗಿದೆ. 
ಈ ವಿಡಿಯೋ ಕುರಿತು ಐಐಟಿ-ಬಾಂಬೆ ವಕ್ತಾರರು ಸ್ಪಷ್ಟನೆ ನೀಡಿದ್ದು, ಇದು ಯಾವಾಗ ಸಂಭವಿಸಿರುವ ಘಟನೆ ಎಂಬುದು ತಿಳಿದಿಲ್ಲ, ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಷ್ಟೇ ಹೇಳಿದ್ದಾರೆ.
ಮೊದಲ ಮಹಡಿಯಲ್ಲಿರುವ ಉಪನ್ಯಾಸ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಈ ವೇಳೆ ಹಸು ಏಕಾಏಕಿ ಒಳಗೆ ನುಗ್ಗಿದ್ದು ವಿದ್ಯಾರ್ಥಿಗಳಲ್ಲಿ ಕೆಲಕಾಲ ಅಚ್ಚರಿ ಮೂಡಿಸಿತ್ತು. ಹೊರಗೆ ಕಳಿಸಲು ಯತ್ನಿಸಿದರಾದರೂ ಅದು ತನ್ನಿಚ್ಛೆಗೆ ಬಂದಂತೆ ನಡೆಯುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?